ಕಂಪನಿ ನಿರೀಕ್ಷೆಗಳು ಮತ್ತು ವಾಸ್ತವಿಕತೆ ಭೋದನೆ

ಕಂಪನಿ ನಿರೀಕ್ಷೆಗಳು ಮತ್ತು ವಾಸ್ತವಿಕತೆ ಭೋದನೆ


ಉದ್ಯೋಗಗಳಿಸುವುದಕ್ಕೆ ಮೊದಲ ಹೆಜ್ಜೆಯೆಂದರೆ ಕಂಪನಿಯನ್ನು ಅರ್ಥಮಾಡಿಕೊಳ್ಳುವುದು. ಅಂಗವಿಕಲ ವ್ಯಕ್ತಿಗಳ ಬಗ್ಗೆ ಕಂಪನಿಯ ನಡವಳಿಕೆ ತಿಳಿಯಲು ಈಪಟ್ಟ ಪಠ್ಯಕ್ರಮ (ಕೋರ್ಸ್) ಮಾಡಿ. ಹಲವು ಬಾರಿ, ಕಂಪನಿಯ ಪ್ರತಿಕ್ರಿಯೆ ಕೊರತೆಯಿಂದಲೋ ಅಥವಾ ಅರಿವಿನ ಕೊರತೆಯಿಂದಲೋ ಅಂಗವಿಕಲ ವ್ಯಕ್ತಿಗಳು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಕಂಪನಿಯ ಅಂಗವಿಕಲತೆಯುಳ್ಳ ವ್ಯಕ್ತಿಗಳ ನೇಮಕಾತಿಯ ಪ್ರಯಾಣವನ್ನು ಅರ್ಥಮಾಡಿಕೊಳ್ಳಬೇಕು. ಕಂಪನಿಯ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು, ಅರಿವುಗಳಿಸುವುದರಿಂದ ನಿಮಗೆ ಮುಂದೆ ಕಂಪನಿಯನ್ನು ಸೇರುವುದಕ್ಕೆ ಸಹಾಯವಾಗುತ್ತದೆ.

We want to hear from you!

Your feedback is important to us to improve the tutorial. Click on the button below to share your experience.

Share Your Experience